Sodematha

Kshetriya Veda Sammelana || ಕ್ಷೇತ್ರೀಯ ವೇದಸಮ್ಮೇಲನ

02 Nov, 2019

ಸೋಂದಾ ಸ್ವರ್ಣವಲ್ಲೀ ಮಠ ಹಾಗೂ ಮಹರ್ಷಿ ಸಾಂದೀಪನಿ  ರಾಷ್ಟ್ರಿಯ ವೇದವಿದ್ಯಾ ಪ್ರತಿಷ್ಠಾನ ಉಜ್ಜಯಿನೀ ಇವರ ಸಂಯುಕ್ತ ಆಶ್ರಯದಲ್ಲಿ  "ಕ್ಷೇತ್ರೀಯ ವೇದಸಮ್ಮೇಲನ"ವು  ಸೋಂದಾ ಸ್ವರ್ಣವಲ್ಲೀ ಮಠದಲ್ಲಿ ನಡೆಯಿತು. ಸೋದೆ ವಾದಿರಾಜ ಮಠಾಧೀಶರಾದ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು ಹಾಗೂ ಸ್ವರ್ಣವಲ್ಲೀ  ಮಠಾಧೀಶರಾದ ಶ್ರೀಗಂಗಾಧರೇಂದ್ರ ಸ್ವರಸ್ವತೀ ಸ್ವಾಮಿಗಳವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಿವೃತ್ತ ನ್ಯಾಯಾಧೀಶ ಎನ್.ಕುಮಾರ್, ವಿ.ಆರ್,ಎಲ್.ಸಮೂಹ ಸಂಸ್ಥೆಯ ಮುಖ್ಯಸ್ಥರಾದ ವಿಜಯ ಸಂಕೇಶ್ವರ, ಮಹರ್ಷಿ ಸಾಂದೀಪನಿ ವೇದವಿದ್ಯಾ ಪ್ರತಿಷ್ಠಾನದ ಕಾರ್ಯದರ್ಶಿಗಳಾದ ಪ್ರೊ.ವಿರೂಪಾಕ್ಷ ವಿ. ಜಡ್ಡಿಪಾಲ್, ವೇದವಿಜ್ಞಾನ ಗುರುಕುಲ ಚೆನ್ನೇನಹಳ್ಳಿ ಮುಖ್ಯಸ್ಥ ಡಾ. ರಾಮಚಂದ್ರ ಭಟ್ಟ ಕೋಟೆಮನೆ ಮೊದಲಾದ ಗಣ್ಯರು ಉಪಸ್ಥಿತರಿದ್ದರು.Kshetriya Veda Sammelana under joint aegis Sri Sonda Swarnavalli Matha and Maharshi Saandeepani Raashtriya Vedavidya Pratishaana was organized at Sonda Swarnavalli Matha. Sri Vishwavallabha Thirtha Swamiji of Sri Sode Vadiraja Matha and Sri Gangadhareshwara Saraswathi Swamiji of Swarnavalli Matha inaugurated this great event. Retired Justice, N Kumar, Sri Vijaya Sankeshwara of VRL group concerns, Prof.Virupaksha V Jaddipal, secretary of Maharshi Saandeepani Raashtriya Vedavidya Pratishaana, Dr. Ramachandra  Bhat Kotemane, Chief of Vedavijnana Gurukula Chennenahalli and other dignitaries graced the function.